ಕಳೆದುಹೋಗಿದ್ದ ಮೊಬೈಲಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿ ಹಸ್ತಾಂತರಿಸಿದ ಘಟಪ್ರಭಾ ಪೊಲೀಸರು…!
ಗೋಕಾಕ: ಮೊಬೈಲ್ ಕಳೆದುಕೊಂಡವರು CEIR ಪೋರ್ಟಲನಲ್ಲಿ ದೂರು ದಾಖಲಿಸಿದ್ದರ ಹಿನ್ನಲೆಯಲ್ಲಿ ಕಳೆದುಹೋಗಿದ್ದ ಮೊಬೈಲಗಳನ್ನು ಕೇವಲ 8 ದಿನಗಳಲ್ಲಿ ಪತ್ತೆ ಹಚ್ಚಿ ಘಟಪ್ರಭಾ ಪೊಲೀಸ್ ಠಾಣೆಯ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾದ ಸಿಪಿಐ ಎಚ್.ಡಿ. ಮುಲ್ಲಾ ಅವರು ಶನಿವಾರ 15 ಮೊಬೈಲಗಳನ್ನು ಮರಳಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಎಚ್.ಡಿ.…

