Spread the love

ಸಂಯುಕ್ತ ಟೈಮ್ಸ್, ಗೋಕಾಕ: ಘಟಪ್ರಭಾ ಪೊಲೀಸ ಠಾಣೆಯ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾದ ಸಿಪಿಐ ಹೆಚ್. ಡಿ. ಮುಲ್ಲಾ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಪೊಲೀಸ ಇಲಾಖೆಯಲ್ಲಿ ಸಿಪಿಐ ಹೆಚ್. ಡಿ. ಮುಲ್ಲಾ ಅವರ ದಕ್ಷತೆ, ಸೇವಾನಿಷ್ಠೆ, ಪ್ರಾಮಾಣಿಕತೆ ಮತ್ತು ಅತ್ತುತ್ಯಮ ಕಾರ್ಯವೈಖರಿಯ ಹಿನ್ನಲೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಶ್ರೀಯುತರಿಗೆ ಘೋಷಿಸಿದೆ. 

ಪೊಲೀಸ ಇಲಾಖೆಯಲ್ಲಿ ಸಿಪಿಐ ಹೆಚ್. ಡಿ. ಮುಲ್ಲಾ ಅವರು ಇನ್ನಷ್ಟು ಉನ್ನತ ಮಟ್ಟಕ್ಕೆ ಏರಲಿ ಹಾಗೂ ಮತ್ತಷ್ಟು ಅತ್ತುತ್ಯಮವಾಗಿ ಕಾರ್ಯನಿರ್ವಹಿಸಲೆಂದು ಅಶಿಸುತ್ತೇವೆ.    

ಘಟಪ್ರಭಾ ಪೊಲೀಸ ಠಾಣೆಯ ವ್ಯಾಪ್ತಿಯ ಎಲ್ಲ ಸಾರ್ವಜನಿಕರ ಪರವಾಗಿ ಮತ್ತು ಪತ್ರಕರ್ತರ ಬಳಗದ ಪರವಾಗಿ ಶ್ರೀಯುತರಿಗೆ ಅಭಿನಂದನೆಗಳು.

Leave a Reply

Your email address will not be published. Required fields are marked *

You missed

error: Content is protected !!