ರೇಣುಕಾ ಹತ್ಯೆ ಪ್ರಕರಣ: ಮೂವರಿಗೆ ಜಾಮೀನು ಮಂಜೂರು ನೀಡಿದ ನ್ಯಾಯಾಲಯ!
ಸಂಯುಕ್ತ ಟೈಮ್ಸ್, ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ. ಕೇಶವಮೂರ್ತಿ, ಕಾರ್ತಿಕ್ಗೆ ಹೈಕೋರ್ಟ್ನಿಂದ , ನಿಖಿಲ್ ನಾಯಕ್ಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ. ಈ ಪ್ರಕರಣದಲ್ಲಿ ಕಾರ್ತಿಕ್, ಕೇಶವ್ಮೂರ್ತಿ, ನಿಖಿಲ್ ನಾಯಕ್ ಕ್ರಮವಾಗಿ ಎ 15, ಎ16,…

