RTI ಅರ್ಜಿ ಮೂಲಕ ಬಹಿರಂಗ: ಶಾಸಕ ಸೇರಿ 50 ಮಂದಿಯಿಂದ 11ಸಾವಿರ ಕೋಟಿ ರೂ ಮೌಲ್ಯದ ಮೀಸಲು ಅರಣ್ಯ ಭೂಮಿ ಕಬಳಿಕೆ!
ಸಂಯುಕ್ತ ಟೈಮ್ಸ್, ಬೆಂಗಳೂರು: ಹಿರಿಯ ಶಾಸಕರೊಬ್ಬರು ಸೇರಿದಂತೆ ಒಟ್ಟು 50 ಮಂದಿ ಬೆಂಗಳೂರು ಉತ್ತರ ತಾಲೂಕಿನಲ್ಲಿ 11,000 ಕೋಟಿ ಮೌಲ್ಯದ ಮೀಸಲು ಅರಣ್ಯ ಭೂಮಿ ಒತ್ತುವರಿ ಮಾಡಿರುವ ವಿಷಯ RTI ಮೂಲಕ ಬೆಳಕಿಗೆ ಬಂದಿದೆ. ಶಾಸಕರೊಬ್ಬರೇ 324 ಕೋಟಿ ರೂ. ಮೌಲ್ಯದ…

