ತಾನು ಹೆತ್ತ ಒಂದೂವರೆ ವರ್ಷದ ಕಂದಮ್ಮನನ್ನೇ ನದಿಗೆ ಎಸೆದ ಪಾಪಿ ತಾಯಿ!
ಸಂಯುಕ್ತ ಟೈಮ್ಸ್, ರಾಮನಗರ: ಪಾಪಿ ತಾಯಿಯೊಬ್ಬಳು ತಾನು ಹೆತ್ತ ಒಂದೂವರೆ ವರ್ಷದ ಕಂದಮ್ಮನನ್ನೇ ನದಿಗೆ ಎಸೆದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ. ಭಾಗ್ಯಾ ಹೆತ್ತ ಮಗುವನ್ನು ನದಿಗೆ ಎಸೆದ ತಾಯಿ. ಕಳೆದ 2 ವರ್ಷದಿಂದ ಭಾಗ್ಯಾ ತಾಯಿ…

