ಪರಿಸರ ಪ್ರೇಮಿ ನೆಟ್ಟ ಗಿಡಗಳಿಗೆ MGNREGA ಯೋಜನೆಯಡಿ 1.87 ಲಕ್ಷ ರೂ. ನುಂಗಿದ ಅಧಿಕಾರಿಗಳು
ಸಂಯುಕ್ತ ಟೈಮ್ಸ್, ಚಾಮರಾಜನಗರ: ಪರಿಸರ ಪ್ರೇಮಿ ವೆಂಕಟೇಶ್ ನೆಟ್ಟ ಗಿಡಗಳಿಗೆ 1.87 ಲಕ್ಷ ರೂ. MGNREGA ಯೊಜನೆಯ ಬಿಲ್ ಮಾಡಿ ಅಧಿಕಾರಿಗಳು ಬಂಡವಾಳ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಪರಿಸರ ಪ್ರೇಮಿ ವೆಂಕಟೇಶ್ ಅವರು ಈಗಾಗಲೇ ಜಿಲ್ಲೆಯಾದ್ಯಂತ 10 ಸಾವಿರಕ್ಕೂ ಹೆಚ್ಚು…

