ಪತ್ರದಲ್ಲಿ ತಪ್ಪಾಗಿ ಅಕ್ಷರ ಬರೆದಿದ್ದಕ್ಕೆ ತಹಶೀಲ್ದಾರಗೆ ನೋಟಿಸ್ ನೀಡಿದ DC
ಸಂಯುಕ್ತ ಟೈಮ್ಸ್, ಚಿಕ್ಕಬಳ್ಳಾಪುರ: ಪತ್ರವೊಂದರಲ್ಲಿ ಅಕ್ಷರ ತಪ್ಪಾಗಿ ಬರೆದಿದ್ದಕ್ಕೆ ತಹಶೀಲ್ದಾರಗೆ DC ನೋಟಿಸ್ ನೀಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪತ್ರದಲ್ಲಿ ಕನ್ನಡ ಪದಗಳು ತಪ್ಪಾಗಿದ್ದರೂ ಸಹಿ ಮಾಡಿರುವ ಚಿಂತಾಮಣಿ ತಹಶೀಲ್ದಾರ ಸುದರ್ಶನ್ ಅವರಿಗೆ ಚಿಕ್ಕಬಳ್ಳಾಪುರ DC ಪಿ.ಎನ್ ರವೀಂದ್ರ ಅವರು ನೋಟಿಸ್…

