ಇದೇ ನಿಮ್ಮ ಕೊನೆಯ ಚುನಾವಣೆ ಭಾಷಣ; ಮತ್ತೆ ಅಧಿಕಾರಕ್ಕೆ ಬರಲಾರಿರಿ: ಸಿಎಂ ಸಿದ್ದರಾಮಯ್ಯ!
ಸಂಯುಕ್ತ ಟೈಮ್ಸ್, ಬೆಂಗಳೂರು: ಸನ್ಮಾನ್ಯ ನರೇಂದ್ರ ಮೋದಿ ಅವರೇ, ಈ ಚುನಾವಣೆಯ ನಿಮ್ಮ ಭಾಷಣಗಳು ಪ್ರಧಾನಿಯಾಗಿ ನಿಮ್ಮ ಕೊನೆಯ ಭಾಷಣವಾಗಿರಬಹುದು. ಮತ್ತೆ ನೀವು ಖಂಡಿತಾ ಅಧಿಕಾರಕ್ಕೆ ಬರಲಾರಿರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು,…

