ಲೋಕಸಭಾ ಚುನಾವಣೆ 2024: ಜಗದೀಶ್ ಶೆಟ್ಟರ್ ಹಾಗೂ ಮೃಣಾಲ್ ಹೆಬ್ಬಾಳ್ಕರ್ ಅವರ ಹೈ ವೋಲ್ಟೇಜ್ ಪ್ರಚಾರ: ಯಾರ ಮುಡಿಗೇರಲಿದೆ ವಿಜಯದ ಕಿರೀಟ…?
ಸಂಯುಕ್ತ ಟೈಮ್ಸ್, ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೃಣಾಲ್ ಹೆಬ್ಬಾಳ್ಕರ್ (ಕಾಂಗ್ರೆಸ್) ಮತ್ತು ಜಗದೀಶ್ ಶೆಟ್ಟರ್ (ಬಿಜೆಪಿ) ನಡುವೆ ಮುಖಾಮುಖಿ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದ್ದು ಎರಡೂ ಕುಟುಂಬಗಳು ಹಗ್ಗಜಗ್ಗಾಟಕ್ಕೆ ಕಡಿವಾಣ ಹಾಕಿ ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿವೆ. ಒಂದು ಕಾಲದಲ್ಲಿ ರಾಜ್ಯದ…

