ಆರ್ಸಿಬಿ ಅಭಿಮಾನಿಗಳಿಗೆ ಬಿಗ್ಶಾಕ್! ಗಾಯಗೊಂಡ ಮ್ಯಾಕ್ಸ್ವೆಲ್, ಐಪಿಎಲ್ 2024 ಆಡೋದು ಅನುಮಾನ?
ಮ್ಯಾಕ್ಸ್ವೆಲ್ 2021ರಿಂದ RCB ತಂಡದಲ್ಲಿ ಮ್ಯಾಕ್ಸ್ವೆಲ್ ಮುಂದುವರಿದಿದ್ದು, ಸದ್ಯ ಬೆಂಗಳೂರು ಫ್ರಾಂಚೈಸಿ 14.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಕಳೆದ ಋತುವಿನಲ್ಲಿ ಮ್ಯಾಕ್ಸ್ವೆಲ್ 183.49 ಸ್ಟ್ರೈಕ್ ರೇಟ್ನಲ್ಲಿ 400 ರನ್ ಗಳಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್…

