ಗುಂಡಾಗಿರಿ ತೋರಿದ ಶಿವಾನಂದ ಹಿರೇಮಠ ವಿರುದ್ದ ಇನ್ನು ಕ್ರಮ ಯಾಕಿಲ್ಲಾ DC, AC ಹಾಗೂ ತಹಶೀಲ್ದಾರ ಸಾಹೇಬ್ರೆ!
ಗೋಕಾಕ: ಕಂದಾಯ ನಿರೀಕ್ಷಕರ ಕಚೇರಿಯ ಸಿಬ್ಬಂದಿಯ ಲಂಚಾವತಾರದ ಕುರಿತು “ಸಂಯುಕ್ತ ಟೈಮ್ಸ್” ಸುದ್ದಿ ಪ್ರಸಾರ ಮಾಡಿತ್ತು. ಪತ್ರಿಕೆ ಸಂಪಾದಕರು ಕಾರ್ಯನಿಮಿತ್ತ ಕಂದಾಯ ನಿರೀಕ್ಷಕರ ಕಚೇರಿ ಹೋದ ಸಂದರ್ಭದಲ್ಲೇ ವಿಡಿಯೋ ಮಾಡದಂತೆ ಪತ್ರಿಕೆ ಸಂಪಾದಕರಿಗೆ ಗುಂಡಾಗಿರಿ ತೋರಿದ, ಬೆದರಿಕೆ ಹಾಕಿದ, ಅಸಭ್ಯವಾಗಿ ವರ್ತಿಸಿದ, ಡೂಪ್ಲಿಕೇಟ್…

