ಕೌನ್ ಬನೇಗಾ ಕರೋಡ್ಪತಿ: 50 ಲಕ್ಷ ರೂ ಗೆದ್ದ ಬಾಗಲಕೋಟೆಯ ಸಾಮಾನ್ಯ ವೆಲ್ಡರ್ ಮಗ
ಸಂಯುಕ್ತ ಟೈಮ್ಸ್, ಬಾಗಲಕೋಟೆ: ವಿಶಿಷ್ಟ ರಿಯಾಲಿಟಿ ಶೋ ಆಗಿರುವ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಯುವ ವಿದ್ಯಾರ್ಥಿ 50 ಲಕ್ಷ ರೂ. ಗೆದ್ದು ಬೀಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಮಹಾಲಿಂಗಪುರ ಪಟ್ಟಣದ ರಂಜಾನ್ ಮಲಿಕ್ ಸಾಬ್ ಫೀರಜಾದೆ…

