ಅಶ್ಲೀಲ ಮತ್ತು ಅಸಭ್ಯ ಹಾಡುಗಳಿಗೆ ಕಡಿವಾಣ ಹಾಕುವಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಶ್ರೀನಿವಾಸಗೌಡ ಪಾಟೀಲ ಅವರಿಂದ ಮನವಿ ಸಲ್ಲಿಕೆ…!
ಸಂಯುಕ್ತ ಟೈಮ್ಸ್, ಬೆಳಗಾವಿ: ಅಶ್ಲೀಲ, ಅಸಂಬಂದ್ಧ, ಮತ್ತು ಅಸಭ್ಯ ಹಾಡುಗಳ ಸಾಹಿತ್ಯ ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡಿ ಜಾನಪದ ಹಾಡುಗಳೆಂದು ಬಿಂಬಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ, ಸಾಮಾಜಿಕ ಸ್ವಾಸ್ಥ್ಯ, ಅಶಾಂತಿ ಉಂಟುಮಾಡಿ ಉತ್ತರ ಕರ್ನಾಟಕ ಸಂಸ್ಕೃತಿ ಹಾಳು ಮಾಡುತ್ತಿರುವ ಎಲ್ಲ ಸಾಹಿತ್ಯ ಬರಹಗಾರರ ಮತ್ತು…

