ಹಣಕ್ಕಾಗಿ ಸ್ನೇಹಿತನಿಗೆ ಸ್ಕೆಚ್ ಹಾಕಿ ಕೊಲೆ: ದೃಶ್ಯಂ ಸಿನಿಮಾ ಶೈಲಿಯಲ್ಲಿ ಸಾಕ್ಷ್ಯನಾಶ, ಕೊನೆಗೂ ಹಂತಕ ಅಂದರ್
ಸಂಯುಕ್ತ ಟೈಮ್ಸ್, ಚಿಕ್ಕಬಳ್ಳಾಪುರ: ʻಸ್ನೇಹ ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೋ, ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಹೂರ್ತ ಇಡ್ತಾರೋʼ ಅನ್ನೋ ಜೋಗಿ ಸಿನಿಮಾದ ಸಾಂಗ್ನ ಸಾಲುಗಳನ್ನ ಕೇಳೇ ಇರ್ತೀರಾ. ಸೇಮ್ ಟು ಸೇಮ್ ಇಲ್ಲೂ ಜೊತೆಯಲ್ಲೇ ಇದ್ದುಕೊಂಡೇ ಸ್ನೇಹಿತನ ಕೊಲೆ ಮಾಡಿಬಿಟ್ಟಿದ್ದಾನೆ…

