ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ CPI ಮತ್ತು PSI!
ಸಂಯುಕ್ತ ಟೈಮ್ಸ್, ಬೆಂಗಳೂರು: ಬೆಂಗಳೂರಿನಲ್ಲಿ ಲಂಚ ಸ್ವೀಕರಿಸುತ್ತಿದ್ದ CPI ಹಾಗೂ PSI ಮೇಲೆ ಲೋಕಾಯುಕ್ತ ಪೊಲೀಸ್ರು ರೇಡ್ ಮಾಡಿ ಬಂಧಿಸಿದ್ದಾರೆ. ಕೆ ಆರ್ ಪುರದ CPI ವಜ್ರಮುನಿ ಹಾಗೂ PSI ರಮ್ಯಾ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು. ವಂಚನೆ ಪ್ರಕರಣದಲ್ಲಿ ಅರೆಸ್ಟ್…

