ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ನಿಡಗುಂದಿ ಗ್ರಾಮ ಪಂಚಾಯತ್ PDO ಸದಾಶಿವ ಕರಗಾರ!
ಸಂಯುಕ್ತ ಟೈಮ್ಸ್, ರಾಯಭಾಗ: ಪಿರ್ಯಾದಿದಾರರಾದ ಶ್ರೀ ಅಪ್ಪಾಸಾಬ ಅಪ್ಪಣ್ಣಾ ಹಣಮಂತ ಕೆಂಗನ್ನವರ ಸಾ:ನಾಗರಾಳ ಇವರು ತಮ್ಮ ತಾಯಿ ಶ್ರೀಮತಿ ಗಂಗವ್ವ ಹಣಮಂತ ಕೆಂಗನ್ನವರ ಇವಳ ಹೆಸರಿನಲ್ಲಿರುವ ನಾಗರಾಳ ಗ್ರಾಮದ ರಿ.ಸ.ನಂ. 1/2 ನಿಡಗುಂದಿ ಗ್ರಾಮ ಪಂಚಾಯತ ವಿಪಿಸಿ ನಂ. 146/1 ನೇದ್ದರ ಮನೆಗೆ…

