ರಾಜ್ಯಪಾಲರಿಂದ ಚಂದ್ರಕಾಂತ ಕಾಂಬಳೆ ಅವರಿಗೆ ಪಿ.ಎಚ್. ಡಿ ಪದವಿ ಪ್ರದಾನ…!
ಸಂಯುಕ್ತ ಟೈಮ್ಸ್, ಬೆಳಗಾವಿ: ರಾಯಬಾಗ ತಾಲೂಕಿನ ಹಿಡಕಲ್ಲ ಗ್ರಾಮದ ದಿವಂಗತ ಸಂಗಪ್ಪಾ ಕಾಂಬಳೆ ಅವರ ಪುತ್ರರಾದ ಚಂದ್ರಕಾಂತ ಕಾಂಬಳೆ ಅವರಿಗೆ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚಿಗೆ ಜರುಗಿದ 14ನೇ ಘಟಿಕೋತ್ಸವದಲ್ಲಿ ಪಿ.ಎಚ್. ಡಿ ಪದವಿ ಪ್ರದಾನ ಮಾಡಲಾಯಿತು. “Studies on Interspecific…

