ರಾಯಭಾಗ ತಹಶೀಲ್ದಾರ ಕಚೇರಿಯಲ್ಲಿ 80 ಸಾವಿರ ಲಂಚ ಸ್ವೀಕರಿಸುವಾಗ SDA ಮತ್ತು ಮಧ್ಯವರ್ತಿಯನ್ನು ಲಾಕ್ ಮಾಡಿದ ಲೋಕಾಯುಕ್ತ ಪೊಲೀಸರು…!
ಬೆಳಗಾವಿ: ರಾಯಬಾಗ ತಹಶೀಲ್ದಾರ ಕಚೇರಿಯಲ್ಲಿ ಜಮೀನು ಪಹಣಿ ದಾಖಲೆಯಲ್ಲಿದ್ದ 15 ವರ್ಷಗಳ ಕಾಲ ಜಮೀನು ಹಸ್ತಾಂತರ ಮಾಡಬಾರದು ಎಂಬ ಷರತ್ತನ್ನು ತೆಗೆದುಹಾಕಲು ರೂ 80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮಧ್ಯವರ್ತಿ ಮೂಲಕ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ SDA ಚಂದ್ರಮಪ್ಪ ಮೋರಟಗಿ ಮತ್ತು ಮಧ್ಯವರ್ತಿ ನಾಗೇಂದ್ರ ಕೃಷ್ಣಾ ಮಾರಾಸರ್ಕರ ಅವರುಗಳನ್ನು ಲಾಕ್…

