ಗೋಕಾಕನಲ್ಲಿ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು
ಸಂಯುಕ್ತ ಟೈಮ್ಸ್, ಗೋಕಾಕ: ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಯುವಕನನ್ನು ಶನಿವಾರ ರಾತ್ರಿ 7:45 ಸಮಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಗೊಂದಳಿಗಲ್ಲಿಯ ನಿವಾಸಿಯಾದ 26 ವರ್ಷದ ಪರಶುರಾಮ ಕೊಲೆಯಾದ ದುರ್ದೈವಿ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಹಿಲ್ ಗಾರ್ಡನ ರಸ್ತೆಯಲ್ಲಿ ನಡೆದುಕೊಂಡು…

