ಕರ್ಶಕ ಧ್ವನಿವರ್ಧಕ ಸೌಂಡ್ ಬಳಸಿ ರಸ್ತೆಗಳಲ್ಲಿ ಸಂಚಾರ: ಸೌಂಡ್ ಪ್ಲೇಯರನ್ನು ತೆರವುಗೊಳಿಸಿ ಟ್ರ್ಯಾಕ್ಟರ ಚಾಲಕರುಗಳಿಗೆ ಖಡಕ್ ಎಚ್ಚರಿಕೆ ನೀಡಿದ ಘಟಪ್ರಭಾ PSI ಎಚ್.ಕೆ. ನರಳೆ ಮತ್ತು ಟೀಮ್
ಸಂಯುಕ್ತ ಟೈಮ್ಸ್, ಗೋಕಾಕ: ತಾಲೂಕಿನ ಘಟಪ್ರಭಾ ಪೊಲೀಸ ಠಾಣೆಯ PSI ಎಚ್.ಕೆ. ನರಳೆ ಹಾಗೂ ಸಿಬ್ಬಂದಿಗಳು ಖುದ್ದು ಫೀಲ್ಡಿಗಿಳಿದು ಸಾರ್ವಜನಿಕ ರಸ್ತೆಗಳಲ್ಲಿ ಕರ್ಶಕ ಧ್ವನಿವರ್ಧಕ ಸೌಂಡ್ ಹಾಕಿಕೊಂಡು ಸಂಚರಿಸಿ ಶಬ್ದಮಾಲಿನ್ಯವನ್ನು ಉಂಟುಮಾಡುತ್ತಿದ್ದ ಸೌಂಡ್ ಪ್ಲೇಯರನ್ನು ತೆರವುಗೊಳಿಸಿ ಟ್ರ್ಯಾಕ್ಟರ ಚಾಲಕರುಗಳಿಗೆ ಖಡಕ್ ಎಚ್ಚರಿಕೆ…

