ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಟ್ರಾಫಿಕ್ ಪೊಲೀಸರು!
ಸಂಯುಕ್ತ ಟೈಮ್ಸ್, ಮಂಡ್ಯ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಮಂಡ್ಯದ ಟ್ರಾಫಿಕ್ ಠಾಣೆಯಲ್ಲಿ ನಡೆದಿದೆ. ಮಂಡ್ಯ ಟ್ರಾಫಿಕ್ ಠಾಣೆಯ ಕುಮಾರ್ ಮತ್ತು ಮಹದೇವು ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸರು. ಇವರು ಸಯ್ಯದ್ ಪಾಷ…

