#ಬೆಳಗಾವಿ# ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಕೊಲೆಗೈದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್…!
ಬೆಳಗಾವಿ: SC ಜಾತಿಗೆ ಸೇರಿದ ನಾಗರಾಜ ಭಜಂತ್ರಿಯನ್ನು ಅವಾಚ್ಯವಾಗಿ ಜಾತಿಯನ್ನು ನಿಂದಿಸಿ, ಅಮಾನುಷವಾಗಿ ಕೊಡಲಿಯಿಂದ ಕೊಚ್ಚಿ ಮತ್ತು ಕಬ್ಬಿಣದ ರಾಡನಿಂದ ಬರ್ಬರವಾಗಿ ಕೊಲೆಗೈದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜೊತೆಗೆ 28 ಸಾವಿರ ದಂಡವನ್ನು ಬೆಳಗಾವಿಯ 3ನೇ ಅಧಿಕ ಜಿಲ್ಲಾ ಮತ್ತು…

