ಲೈಂಗಿಕ ಕ್ರಿಯೆಗೆ ಹೆಂಡತಿ ನಿರಾಕರಣೆ, ಸಿಟ್ಟಿಗೆದ್ದು ಕೊಡಲಿಯಿಂದ ಕೊಚ್ಚಿ ಹೆಂಡತಿಯನ್ನು ಬರ್ಬರವಾಗಿ ಕೊಲೆಗೈದ ಪತಿರಾಯ
ಸಂಯುಕ್ತ ಟೈಮ್ಸ್ ಕಲಬುರಗಿ: ಲೈಂಗಿಕ ಕ್ರಿಯೆ ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆ ಬೆಟಗೇರ ಗ್ರಾಮದ ನಿವಾಸಿ ನಾಗಮ್ಮ (42), ಪತಿ ಶೇಖಪ್ಪನಿಂದ ಕೊಲೆಯಾಗಿದ್ದಾಳೆ. ಪತ್ನಿಯನ್ನು ಹತ್ಯೆ ಮಾಡಿ…

