ಗೋಕಾಕ ಸಬ್-ಜೈಲನಲ್ಲಿ ಹೃದಯಾಘಾತದಿಂದ ಅಪರಾಧಿ ಸಾವು…!
ಸಂಯುಕ್ತ ಟೈಮ್ಸ್, ಗೋಕಾಕ: ಗೋಕಾಕ ಸಬ್-ಜೈಲನಲ್ಲಿ ಅಪರಾಧಿಯಾಗಿದ್ದ ಈರಣ್ಣ ಮಲ್ಲಪ್ಪ ಪೈರಾಸಿ ಎಂಬ 27 ವರ್ಷದ ಯುವಕ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಈರಣ್ಣ ಮಲ್ಲಪ್ಪ ಪೈರಾಸಿ ಹುಕ್ಕೇರಿ ತಾಲೂಕಿನ ಪರಕನಟ್ಟಿ ಗ್ರಾಮದ ನಿವಾಸಿಯಾಗಿದ್ದಾರೆ. ಕೇವಲ ಒಂದು ದಿನದ…

