ಹನಿಟ್ರ್ಯಾಪ ಮಾಡಿ ಪುರಸಭೆ ಸದಸ್ಯನಿಂದ 9 ಲಕ್ಷ ಸುಲಿಗೆ ಮಾಡಿದ್ದ ಕಿರಾತಕರನ್ನು ಕಂಬಿ ಹಿಂದೆ ತಳ್ಳಿದ ಮೂಡಲಗಿ ಪೊಲೀಸರು
ಸಂಯುಕ್ತ ಟೈಮ್ಸ್, ಮೂಡಲಗಿ: ಹಣಕ್ಕಾಗಿ ಮೂಡಲಗಿ ಪಟ್ಟಣದ ಪುರಸಭೆ ಸದಸ್ಯರಾದ ಈರಪ್ಪ ಮುನ್ಯಾಳ ಅವರನ್ನು ಹನಿಟ್ರ್ಯಾಪ ಮಾಡಿದ ಆರೋಪಿಗಳಾದ KRS ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ ಕಡಬಿಶಿವಾಪುರ ಎಂಬ ಮಹಿಳೆಯನ್ನು ಪೊಲೀಸ್…

