500 ರೂ. ಲಂಚ ಪಡೆದಿದ್ದ ತಹಶೀಲ್ದಾರ ಕಚೇರಿಯ SDCಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿದ ನ್ಯಾಯಾಲಯ
ಸಂಯುಕ್ತ ಟೈಮ್ಸ್, ಬೀದರ: ಧನ ಸಹಾಯ ಮಂಜೂರಾತಿಗಾಗಿ 500 ರೂಪಾಯಿ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಸವಕಲ್ಯಾಣ ತಹಶೀಲ್ದಾರ ಕಚೇರಿಯ SDCಗೆ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಗುರುವಾರ ಶಿಕ್ಷೆ ಮತ್ತು ದಂಡ ವಿಧಿಸಿದೆ. ಜಯಶ್ರೀ ಬಸವರಾಜ ಶಿಕ್ಷೆಗೆ…

