55 ವರ್ಷಗಳು ಕಳೆದರೂ ಭೂಸ್ವಾಧೀನ ಪರಿಹಾರ ನೀಡದ ಜಿಲ್ಲಾಡಳಿತ: ಹಾವೇರಿ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡಿದ ಕೋರ್ಟ್
ಸಂಯುಕ್ತ ಟೈಮ್ಸ್, ಹಾವೇರಿ: 55 ವರ್ಷಗಳು ಕಳೆದರೂ ಭೂಸ್ವಾಧೀನದ ಪರಿಹಾರ ಹಣ ನೀಡಲು ಜಿಲ್ಲಾಡಳಿತ ವಿಫಲವಾದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮ ಅವರ ಕಾರು ಜಪ್ತಿ ಮಾಡುವಂತೆ ಜಿಲ್ಲಾ ನ್ಯಾಯಾಲಯವು ಆದೇಶ ನೀಡಿದೆ. ಕೆರೆ ನಿರ್ಮಾಣದ ಉದ್ದೇಶದಿಂದ ತಾಲೂಕಿನ ಕೆರೂಡಿ ಗ್ರಾಮದ…

