ಹಿರಿಯ ನಾಗರಿಕರ ರಕ್ಷಣೆಗಾಗಿ ಘಟಪ್ರಭಾ ಪೊಲೀಸರು ಸದಾ ಸಿದ್ಧ: ಪೊಲೀಸ್ ಇನ್ಸ್ಪೆಕ್ಟರ ಎಚ್. ಡಿ. ಮುಲ್ಲಾ
ಸಂಯುಕ್ತ ಟೈಮ್ಸ್, ಘಟಪ್ರಭಾ: ಹಿರಿಯ ನಾಗರಿಕರನ್ನು ರಕ್ಷಣೆ ಮಾಡುವುದು ಹಾಗೂ ಹಿರಿಯ ನಾಗರಿಕರಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲು ಘಟಪ್ರಭಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸದಾ ಸಿದ್ಧರಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ ಎಚ್.ಡಿ.ಮುಲ್ಲಾ ಅವರು ಹಿರಿಯ ನಾಗರಿಕರಿಗೆ ಅಭಯ ಹಸ್ತವನ್ನು ನೀಡಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದಿನಾಂಕ 17/01/2025 ಸಾಯಂಕಾಲ ಶುಕ್ರವಾರದಂದು ಏರ್ಪಡಿಸಿದ್ದ ಹಿರಿಯ ನಾಗರಿಕರ…

